ಬಿಜೆಪಿಯವರಿಗೆ ಸಣ್ಣ ವಿಷಯಕ್ಕೂ ರಾಜೀನಾಮೆ ಕೇಳೋದು ಚಾಳಿ: ಕೋನರೆಡ್ಡಿ!

ಬೆಂಗಳೂರು: ಬಿಜೆಪಿಯವರಿಗೆ ಸಣ್ಣ ವಿಷಯಕ್ಕೂ ರಾಜೀನಾಮೆ ಕೇಳೋದು ಚಾಳಿ ಎಂದು ಕೋನರೆಡ್ಡಿ ಹೇಳಿದ್ದಾರೆ. ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ರಾ ದೀಪಿಕಾ ಪಡುಕೋಣೆ: ಹೇಗಿದ್ದಾಳೆ ಗೊತ್ತಾ ಮುದ್ದು ದುವಾ ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜೀನಾಮೆ ಕೇಳುವುದು ಬಿಜೆಪಿಯವ್ರ ಚಾಳಿ. ನಿಮಗೆ ಬೇರೆ ಏನೂ ಉದ್ಯೋಗ ಇಲ್ವ?ಇದೇ ರೀತಿ ಮಾಡಿ ಬೆಳಗಾವಿ ಅಧಿವೇಶನ ಹಾಳು ಮಾಡಿದ್ರು.ಬಿಜೆಪಿಯವ್ರು ಈ ಚಾಳಿ ಬಿಡಬೇಕು.ನಮ್ಮ ಜೊತೆ ನಿಂತು ಹತ್ತು ಮಂದಿ ಸೆಲ್ಫಿ ತೆಗೆಸಿಕೊಳ್ತಾರೆ.ಅವರನ್ನ ನಮ್ಮ ಆಪ್ತ, ನಮ್ಮ ಜೊತೆ … Continue reading ಬಿಜೆಪಿಯವರಿಗೆ ಸಣ್ಣ ವಿಷಯಕ್ಕೂ ರಾಜೀನಾಮೆ ಕೇಳೋದು ಚಾಳಿ: ಕೋನರೆಡ್ಡಿ!