ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಔಟ್: ಕಿಚ್ಚನ ಮುಂದೆ ಕಣ್ಣೀರು ಹಾಕಿ ಹೇಳಿದ್ದೇನು?

ಮಾತಿನ ಮೂಲಕವೇ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿದ್ದ ಚೈತ್ರಾ ಕುಂದಾಪುರ ಈ ವಾರ ಎಲಿಮಿನೇಟ್ ಆಗಿದ್ದಾರೆ. ಕೊನೇ ಹಂತದಲ್ಲಿ ಮೋಕ್ಷಿತಾ ಪೈ, ಧನರಾಜ್, ಚೈತ್ರಾ ಕುಂದಾಪುರ ಅವರು ಡೇಂಜರ್​ ಝೋನ್​ಗೆ ಬಂದಿದ್ದರು. ಈ ವೇಳೆ ಮೋಕ್ಷಿತಾ ಅವರು ಮೊದಲು ಸೇಫ್ ಆದರು. ಕೊನೆಯಲ್ಲಿ ಧನರಾಜ್ ಮತ್ತು ಚೈತ್ರಾ ನಡುವೆ ಯಾರು ಔಟ್ ಆಗಬಹುದು ಎಂದ ಕೌತುಕ ಮೂಡಿತು. ಅಂತಿಮವಾಗಿ ಚೈತ್ರಾ ಅವರ ಆಟ ಇಲ್ಲಿಗೆ ಮುಗಿಯಿತು ಎಂದು ಹೇಳಲಾಯಿತು. ಈ ವೇಳೆ ಭಾವುಕರಾದ ಚೈತ್ರಾ ನೋವಿನಿಂದಲೇ … Continue reading ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಔಟ್: ಕಿಚ್ಚನ ಮುಂದೆ ಕಣ್ಣೀರು ಹಾಕಿ ಹೇಳಿದ್ದೇನು?