BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಕಿರಿಕ್: ಉಗ್ರಂ ಮಂಜು ಜೊತೆ ರಂಪಾಟ!

ಮೊದಲ ದಿನವೇ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಜಗಳ ಶುರುವಾಗಿದೆ. ಉಗ್ರಂ ಮಂಜು ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ಕಿತ್ತಾಟ ಶುರುವಾಗಿದೆ. ಹೊರಗಡೆ ಇದ್ದಾಗ ಚೈತ್ರಾ ಕುಂದಾಪುರ ಅವರು ಅನೇಕ ವಿವಾದಗಳನ್ನು ಮಾಡಿಕೊಂಡಿದ್ದರು. ಮಧುಮೇಹಿಗಳೇ ಗಮನಿಸಿ: ನಿಮಗೆ ಗೋಧಿ ಹಿಟ್ಟಿಗಿಂತ ರಾಗಿ ಹಿಟ್ಟು ಬೆಸ್ಟ್ ಅಂತೆ! ಬಿಗ್ ಬಾಸ್​ ಮನೆಯ ಒಳಗೆ ಅವರಿಂದಲೇ ಮೊದಲು ಜಗಳ ಆರಂಭ ಆಗುತ್ತದೆ ಎಂದು ಬಹುತೇಕರು ಊಹಿಸಿದ್ದರು. ಹಾಗೆಯೇ ಆಗಿದೆ. ಬಿಗ್​ ಬಾಸ್​ ಮನೆ ಮೊದಲಿನಂತೆ ಇಲ್ಲ. … Continue reading BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಕಿರಿಕ್: ಉಗ್ರಂ ಮಂಜು ಜೊತೆ ರಂಪಾಟ!