Chahal-Dhanashree Divorce: ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕು? ಸೋಶಿಯಲ್‌ ಮೀಡಿಯಾದಲ್ಲಿ Unfollow ಮಾಡಿಕೊಂಡ ಜೋಡಿ!

ಟೀಂ ಇಂಡಿಯಾದ ಖ್ಯಾತ ಬೌಲರ್​ ಯುಜವೇಂದ್ರ ಚಹಲ್ ಮತ್ತು  ಪತ್ನಿ ಧನಶ್ರೀ ವರ್ಮಾ ಅವರನ್ನು ಕ್ರಿಕೆಟ್​ ಲೋಕದಲ್ಲಿ ಕ್ಯೂಟ್​ ಜೋಡಿ ಎಂದು ಕರೆಯಲಾಗುತ್ತದೆ.  ಚಹಾಲ್​ ಮತ್ತು ಧನಶ್ರೀ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಪೋಟೋಗಳನ್ನು ಹಾಕುವ ಮೂಲಕ ಇವರಿಬ್ಬರೂ ಎಂದಿಗೂ ಸಂತಸದಿಂದ ಇರುತ್ತಿದ್ದರು. ಆದರೆ ಇದೀಗ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡಿದೆ. ಹೌದು ಯುಜವೇಂದ್ರ ಚಹಲ್ ಮತ್ತು  ಪತ್ನಿ ಧನಶ್ರೀ ಶೀಘ್ರವೇ ಡಿವೋರ್ಸ್‌  ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆಪ್ತ ಮೂಲಗಳ ಪ್ರಕಾರ ಇಬ್ಬರು ಪ್ರತ್ಯೇಕವಾಗುವುದು ನಿಜ. ವಿಚ್ಛೇದನ … Continue reading Chahal-Dhanashree Divorce: ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕು? ಸೋಶಿಯಲ್‌ ಮೀಡಿಯಾದಲ್ಲಿ Unfollow ಮಾಡಿಕೊಂಡ ಜೋಡಿ!