ಟೋಲ್ ತೆರಿಗೆ ರದ್ದು ಮಾಡುತ್ತಾ ಕೇಂದ್ರ ಸರ್ಕಾರ!? ನಿತಿನ್ ಗಡ್ಕರಿ ಹೇಳಿದ್ದೇನು!?

ನವದೆಹಲಿ:- ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ ನೀಡಿದ್ದಾರೆ. Costliest Resort: ಈ ರೆಸಾರ್ಟ್‌ನ ಒಂದು ರಾತ್ರಿಯ ಬಾಡಿಗೆ 5.5ಲಕ್ಷ..! ಎಲ್ಲಿ ಅಂತೀರಾ..? ನಾವು ಶ್ರೀಮಂತರಿಂದ ಸುಂಕವನ್ನು ತೆಗೆದುಕೊಳ್ಳುತ್ತಿದ್ದೇವೆ’. ಅಲ್ಲದೇ, ಇನ್ನು ಮುಂದೆಯೂ ಈ ಟೋಲ್ ತೆರಿಗೆಯನ್ನು ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಭವಿಷ್ಯದಲ್ಲಿ ಟೋಲ್ ಟ್ಯಾಕ್ಸ್ ರದ್ದುಗೊಳಿಸುವುದಿಲ್ಲ ಎಂದರ್ಥವೇ ಎಂದು ಮತ್ತಷ್ಟು ಒತ್ತಿ ಕೇಳಿದಾಗ? ಇದಕ್ಕೆ ಉತ್ತರಿಸಿ ನಿತಿನ್ ಗಡ್ಕರಿ ಅವರು, ಟೋಲ್ ತೆರಿಗೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ, ನಿಮಗೆ ಉತ್ತಮ … Continue reading ಟೋಲ್ ತೆರಿಗೆ ರದ್ದು ಮಾಡುತ್ತಾ ಕೇಂದ್ರ ಸರ್ಕಾರ!? ನಿತಿನ್ ಗಡ್ಕರಿ ಹೇಳಿದ್ದೇನು!?