ಕೇಂದ್ರ ಬಜೆಟ್ ಸ್ವಾವಲಂಬಿ, ಸಮೃದ್ಧ, ವಿಕಸಿತ ಭಾರತದ ಬುನಾದಿ ; ಅರವಿಂದ ಬೆಲ್ಲದ್‌

ಹುಬ್ಬಳ್ಳಿ: ಕೇಂದ್ರದ ಬಜೆಟ್‌ ವಿಕಸಿತ ಭಾರತಕ್ಕೆ ಬುನಾದಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಇಂದಿನ ಬಜೆಟ್, ಮಧ್ಯಮ, ಬಡ ವರ್ಗದವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು. ಇದೇ ವೇಳೆ ಪ್ರಧಾನಿ ಮೋದಿಯವರಿಗೆ ಹಾಗೂ ಸತತ 8ನೇ ಬಜೆಟ್ ನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಹಾರ್ದಿಕ ಅಭಿನಂದನೆ ಕೋರಿದ್ದಾರೆ. ಕಿಸಾನ್ … Continue reading ಕೇಂದ್ರ ಬಜೆಟ್ ಸ್ವಾವಲಂಬಿ, ಸಮೃದ್ಧ, ವಿಕಸಿತ ಭಾರತದ ಬುನಾದಿ ; ಅರವಿಂದ ಬೆಲ್ಲದ್‌