Gud News: ಕೇಂದ್ರದಿಂದ ರೈತರಿಗಾಗಿ 7 ಹೊಸ ಕೃಷಿ ಯೋಜನೆ ಜಾರಿ: ಯೋಜನೆಗಳ ಪಟ್ಟಿ ಇಲ್ಲಿವೆ

ಕೇಂದ್ರ ಸರ್ಕಾರವು ರೈತರ ಏಳಿಗೆಗಾಗಿ ಶತ ಪ್ರಯತ್ನ ಮಾಡುತ್ತಿದೆ. ಅಂತೆಯೇ ಇದೀಗ ರೈತರ ಆದಾಯ ಹೆಚ್ಚಳದ ಉದ್ದೇಶವನ್ನಿಟ್ಟುಕೊಂಡು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಒಟ್ಟು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 2ರಂದು 14 ಸಾವಿರ ಕೋಟಿ ರೂ. ವೆಚ್ಚದ 7 ಬೃಹತ್‌ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ. ಯೋಜನೆಗಳ ಪಟ್ಟಿ ಇಲ್ಲಿವೆ : ಬೆಳೆ ವಿಜ್ಞಾನ ಯೋಜನೆ (3979 ಕೋಟಿ ರು.) ಡಿಜಿಟಲ್‌ ಕೃಷಿ ಮಿಷನ್‌ (2817 ಕೋಟಿ ರು.) ಕೃಷಿ ಶಿಕ್ಷಣ, ನಿರ್ವಹಣೆ ಹಾಗೂ ಸಾಮಾಜಿಕ … Continue reading Gud News: ಕೇಂದ್ರದಿಂದ ರೈತರಿಗಾಗಿ 7 ಹೊಸ ಕೃಷಿ ಯೋಜನೆ ಜಾರಿ: ಯೋಜನೆಗಳ ಪಟ್ಟಿ ಇಲ್ಲಿವೆ