1.7 ಕೋಟಿ ಸಿಮ್ ಕಾರ್ಡ್ ನಿಷೇಧಿಸಿದ ಕೇಂದ್ರ: Jio, Airtel, Vi, BSNL ಗ್ರಾಹಕರು ಶಾಕ್!
ಜಿಯೋ , ಏರ್‌ಟೆಲ್ , ವೊಡಾಫೋನ್-ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ನ ಸಿಮ್ ಕಾರ್ಡ್ ಬಳಕೆದಾರರ ವಿರುದ್ಧ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ . ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳೊಂದಿಗೆ ನೀಡಲಾದ ಸುಮಾರು 1.7 ಕೋಟಿ ಸಿಮ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ರಸ್ತೆ ಅಪಘಾತ: ಬಸ್ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ದುರ್ಮರಣ! ಟೆಲಿಕಾಂ ಆಪರೇಟರ್‌ಗಳ ಸುಮಾರು 1.7 ಕೋಟಿ ಸಿಮ್ ಕಾರ್ಡ್‌ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. ನಕಲಿ ದಾಖಲೆಗಳ ಮೂಲಕ ಪಡೆಯಲಾದ ಸಿಮ್ಕಾರ್ಡ್ಗಳನ್ನು ಬ್ಲಾಕ್ … Continue reading 1.7 ಕೋಟಿ ಸಿಮ್ ಕಾರ್ಡ್ ನಿಷೇಧಿಸಿದ ಕೇಂದ್ರ: Jio, Airtel, Vi, BSNL ಗ್ರಾಹಕರು ಶಾಕ್!
Copy and paste this URL into your WordPress site to embed
Copy and paste this code into your site to embed