ನಾಲ್ಕು ಸೈಬರ್ ಪ್ರಕರಣ ಬೇಧಿಸಿದ ಸಿಇಎನ್ ಠಾಣೆ ಪೋಲಿಸರು : ಎಸ್ ಪಿ ಶ್ಲಾಘನೆ

ವಿಜಯಪುರ : ಜಿಲ್ಲೆಯ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ನಾಲ್ಕು ಸೈಬರ್ ಅಪರಾಧ ಪ್ರಕರಣಗಳಲ್ಲಿ ತನಿಖೆ ಕೈಗೊಂಡು ಒಂದೂವರೆ ಕೋಟಿ ನಗದು ಹಾಗೂ ಸಿಇಐಆರ್ ಪೋರ್ಟಲ್ ಮೂಲಕ ಮೂರೂವರೆ ಲಕ್ಷ ಮೌಲ್ಯದ 20 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಯಾದಗಿರಿಯಲ್ಲಿ ರೋಡ್ ರಾಬರಿ ಪ್ರಕರಣ ; ಆರೋಪಿಗಳ ಬಂಧನ ಈ ಬಗ್ಗೆ ಎಸ್ ಪಿ‌ ಲಕ್ಷ್ಮಣ ನಿಂಬರಗಿ  ಮಾತನಾಡುತ್ತಾ ಇನ್ನೂ ನಾಲ್ಕು ಪ್ರಕರಣ ಗಂಭೀರವಾಗಿ ಪರಿಗಣಿಸಿ ಬೇಧಿಸಿದ ಪೋಲಿಸರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಇನ್ನೂ ವಶಪಡಿಸಿಕೊಂಡ … Continue reading ನಾಲ್ಕು ಸೈಬರ್ ಪ್ರಕರಣ ಬೇಧಿಸಿದ ಸಿಇಎನ್ ಠಾಣೆ ಪೋಲಿಸರು : ಎಸ್ ಪಿ ಶ್ಲಾಘನೆ