ಅಕ್ರಮವಾಗಿ ತಂಬಾಕು ಶೇಖರಿಸಿಟ್ಟಿದ್ದ ಗೋದಾಮಿನ ಮೇಲೆ CCB ರೇಡ್: 45 ಲಕ್ಷ ಮೌಲ್ಯದ ತಂಬಾಕು ಸೀಜ್..!

ಬೆಂಗಳೂರು: ಅಕ್ರಮವಾಗಿ ತಂಬಾಕು ತರಿಸಿ ಶೇಖರಿಸಿಟ್ಟಿದ್ದ ಗೋದಾಮಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ 45 ಲಕ್ಷ ಮೌಲ್ಯದ 4 ಲಕ್ಷದ 21 ಸಾವಿರ ಪ್ಯಾಕೆಟ್ ತಂಬಾಕು ಸೀಜ್ ಮಾಡಲಾಗಿದೆ. ಗಣೇಶ್, ಹನ್ಸ್ ಕಂಪನಿಯ ತಂಬಾಕು ಶೇಖರಿಸಿಟ್ಟಿದ್ದ ಆರೋಪಿಯಾಗಿದ್ದು, ದಿಲೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆ  ವ್ಯಾಪ್ತಿಯ ಭೂವಲ್ ಮ್ಯಾನ್ಶನ್ ಗೋದಾಮಿನಲ್ಲಿ  ಬಿಲ್ ಇಲ್ಲದೇ ಅಕ್ರಮವಾಗಿ ತಂಬಾಕು ವಸ್ತುಗಳನ್ನು ಶೇಖರಿಸಿಟ್ಟಿದ್ದರು. ಬ್ಯಾಂಕ್ ಲಾಕರ್‌ʼಗಳಲ್ಲಿ ಚಿನ್ನವನ್ನು ಇಡುವುದು ಸುರಕ್ಷಿತವೇ? ನೀವು ಈ RBI ನಿಯಮಗಳ ಬಗ್ಗೆ … Continue reading ಅಕ್ರಮವಾಗಿ ತಂಬಾಕು ಶೇಖರಿಸಿಟ್ಟಿದ್ದ ಗೋದಾಮಿನ ಮೇಲೆ CCB ರೇಡ್: 45 ಲಕ್ಷ ಮೌಲ್ಯದ ತಂಬಾಕು ಸೀಜ್..!