ರೌಡಿಶೀಟರ್‌ಗಳ ಫ್ಯಾನ್ ಪೇಜ್ ಗಳ ಮೇಲೆ CCB ಕಣ್ಣು: N Boss, C Boss ಎಂಬ ಬಿಲ್ಡಪ್ ಗೆ ಬೀಳುತ್ತಾ ಬ್ರೇಕ್!

ಬೆಂಗಳೂರು:– ನಗರದ ಕುಖ್ಯಾತ ರೌಡಿಶೀಟರ್ ಗಳ ಫ್ಯಾನ್ ಫಾಲೋಯಿಂಗ್ ಗ್ರೂಪ್‍ಗಳ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದಾರೆ. Mandya: ಜನತಾ ದರ್ಶನದಲ್ಲಿ HDK ಫುಲ್ ಬ್ಯೂಸಿ: ಊಟಕ್ಕಾಗಿ ಬ್ರೇಕ್ ತೆಗೆದುಕೊಳ್ಳದೆ ಸಮಸ್ಯೆ ಆಲಿಸಿದ ಸಚಿವ! ನಗರದ ಕ್ರಿಮಿನಲ್‍ಗಳ ಹೆಸರಿನಲ್ಲಿ ಗ್ರೂಪ್‍ಗಳನ್ನು ಪೊಲೀಸರು ಲಿಸ್ಟ್ ಮಾಡ್ತಿದ್ದು ರೌಡಿಶೀಟರ್‍ಗಳ ಹೆಸರು ಬಳಸಿ ಹತ್ತಾರು ಫ್ಯಾನ್ ಪೇಜ್‍ಗಳು ಕ್ರಿಯೇಟ್ ಮಾಡ್ತಿರೋ ಸಹಚರರ ಬೆನ್ನುಬಿದ್ದಿದ್ದಾರೆ. ಫ್ಯಾನ್ ಪೇಜ್‍ಗಳಲ್ಲಿ ರೌಡಿಶೀಟರ್ ಗಳಿಗೆ ಬಿಲ್ಡಪ್ ಕೊಟ್ಟು ಪೋಸ್ಟ್ ಮಾಡ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕಲು ಸಿಸಿಬಿ ರೌಡಿ ವಿಂಗ್ … Continue reading ರೌಡಿಶೀಟರ್‌ಗಳ ಫ್ಯಾನ್ ಪೇಜ್ ಗಳ ಮೇಲೆ CCB ಕಣ್ಣು: N Boss, C Boss ಎಂಬ ಬಿಲ್ಡಪ್ ಗೆ ಬೀಳುತ್ತಾ ಬ್ರೇಕ್!