Cauvery Water Problem: ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಅಸಾಧ್ಯ!

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಜನವರಿಗೂ ಕಾವೇರಿ ನೀರು ದೊರೆಯುವುದು ಅಸಾಧ್ಯವಾಗಿದ್ದು, ಇದರಿಂದ ಈ ಹಳ್ಳಿಗಳ ಜನರಿಗೆ ಇನ್ನಷ್ಟು ದಿನ ಕೊಳವೆಬಾವಿ ನೀರೇ ಗತಿಯಾಗಲಿದೆ. Bescom Shock: ಬೆಂಗಳೂರು ನಿವಾಸಿಗಳಿಗೆ ಬಿಗ್‌ ಶಾಕ್:‌ ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ 5ನೇ ಹಂತದ ಯೋಜನೆಯನ್ನು 2024 ಜನವರಿಗೆ ಅನುಷ್ಠಾನಗೊಳಿಸುವುದಾಗಿ ಬೆಂಗಳೂರು ಜಲಮಂಡಳಿ ತಿಳಿಸಿತ್ತು. ಆದರೆ, ಇನ್ನೂ ಶೇ.20ರಷ್ಟು ಕೆಲಸಗಳು ಬಾಕಿಯಿರುವ ಕಾರಣ, ಇಲ್ಲಿನ … Continue reading Cauvery Water Problem: ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಅಸಾಧ್ಯ!