ಎಚ್ಚರ: ಒಳ್ಳೇದು ಅಂತ ಅತಿಯಾಗಿ ಅರಿಸಿನ ಬಳಸಿದ್ರೆ ವಿಷವಾಗಬಹುದು!

ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಅರಿಶಿನವನ್ನು ಸಾಮಾನ್ಯವಾಗಿ ಅತ್ಯುತ್ತಮ ಪೌಷ್ಟಿಕಾಂಶದ ಪೂರಕಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್, ಆಂಟಿವೈರಲ್, ಆಂಟಿಕಾರ್ಸಿನೋಜೆನಿಕ್ ಮತ್ತು ಉರಿಯೂತಕ್ಕೂ ರಾಮಬಾಣವಾಗಿದೆ. ಇದು ವಿಟಮಿನ್ ಸಿ, ಇ ಮತ್ತು ಕೆ ಜೊತೆಗೆ ಫೈಬರ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಹೇರಳವಾದ ಪೋಷಕಾಂಶಗಳನ್ನು ಹೊಂದಿದೆ. ಸರ್ಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನೋಡಿ ನೋಡಿ ಬೇಜಾರಾಗಿದೆ: ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ! ಮದುವೆಯ ಹಿಂದಿನ ದಿನ ಅರಶಿನ ಶಾಸ್ತ್ರಕ್ಕೂ … Continue reading ಎಚ್ಚರ: ಒಳ್ಳೇದು ಅಂತ ಅತಿಯಾಗಿ ಅರಿಸಿನ ಬಳಸಿದ್ರೆ ವಿಷವಾಗಬಹುದು!