ಪಟಾಕಿ ಸಿಡಿಸುವಾಗ ಮುಂಜಾಗರೂಕತೆ ಮುಖ್ಯ: ಮಿಂಟೋ ಆಸ್ಪತ್ರೆ ಜಾಗೃತಿ!

ಬೆಂಗಳೂರು:- ಪಟಾಕಿ ಸಿಡಿಸುವಾಗ ಬಹಳ ಮುಂಜಾಗರೂಕತೆ ಮುಖ್ಯ ಎಂದು ಬೆಂಗಳೂರಿನ ಮಿಂಟೋ ಆಸ್ಪತ್ರೆಯ ನೇತ್ರ ತಜ್ಞರು ಕಿವಿಮಾತು ಹೇಳಿದ್ದಾರೆ. ನಿಧಿಗಾಗಿ ಹೆತ್ತ ಮಗುವನ್ನು ಕೊಲ್ಲಲು ಮುಂದಾದ ತಂದೆ: ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಹೆಂಡ್ತಿ! ಬೆಂಗಳೂರಿನಲ್ಲಿ ದೀಪಾವಳಿ ಸಂದರ್ಭ ಪ್ರತಿ ವರ್ಷ ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಗಾಯ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ವರ್ಷ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಟಾಕಿ ಗಾಯಕ್ಕೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸಕಲ ಸಿದ್ಧತೆ … Continue reading ಪಟಾಕಿ ಸಿಡಿಸುವಾಗ ಮುಂಜಾಗರೂಕತೆ ಮುಖ್ಯ: ಮಿಂಟೋ ಆಸ್ಪತ್ರೆ ಜಾಗೃತಿ!