ಎಚ್ಚರ: ಕಾರು ಸ್ಟಾರ್ಟ್ ಆದ ತಕ್ಷಣ ಎಸಿ ಆನ್ ಮಾಡ್ಬೇಡಿ; ಯಾಕೆ ಗೊತ್ತಾ!?, ಈ ಸ್ಟೋರಿ ನೋಡಿ!

ಕೆಲವರು ಎಸಿ ಆನ್ ಮಾಡಿ ಕಾರು ಸ್ಟಾರ್ಟ್ ಮಾಡುತ್ತಾರೆ. ಅಥವಾ ಕಾರು ಸ್ಟಾರ್ಟ್ ಆದ ತಕ್ಷಣ ಎಸಿ ಆನ್ ಮಾಡುತ್ತಾರೆ. ಹಾಗಿದ್ರೆ ಈ ರೀತಿ ಮಾಡುವುದು ಎಷ್ಟು ಸರಿ? ಎಷ್ಟು ತಪ್ಪು? ಎಂಬುದಕ್ಕೆ ಉತ್ತರ ಇಲ್ಲಿದೆ ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ: ನಾಳೆ ಕೊಡಗಿಗೆ ಸಿಎಂ ಸಿದ್ದರಾಮಯ್ಯ ಭೇಟಿ ಹೊಸ ಕಾರಿನಲ್ಲಿ, ಇಂಜಿನ್ ಸ್ಟಾರ್ಟ್​​ ಆದ ತಕ್ಷಣ ಎಸಿ ಆನ್ ಮಾಡುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಹಳೆಯ ಕಾರುಗಳು ಅಥವಾ ಸರಿಯಾಗಿರದ ಕಾರುಗಳಲ್ಲಿ … Continue reading ಎಚ್ಚರ: ಕಾರು ಸ್ಟಾರ್ಟ್ ಆದ ತಕ್ಷಣ ಎಸಿ ಆನ್ ಮಾಡ್ಬೇಡಿ; ಯಾಕೆ ಗೊತ್ತಾ!?, ಈ ಸ್ಟೋರಿ ನೋಡಿ!