ಲೈಫ್ ಸ್ಟೈಲ್

ತುರಿಕೆ ಕಜ್ಜಿಯಂತಹ ಸಮಸ್ಯೆಗೆ ಇಲ್ಲಿದೆ ನೋಡಿ ರಾಮಬಾಣ

ಸಾಮಾನ್ಯವಾಗಿ  ಚರ್ಮದ ಅನಾರೋಗ್ಯ ಕಾಡುತ್ತದೆ. ಚರ್ಮದ ಮೇಲೆ ಕೆಂಪಾದ ಕಲೆ, ಚರ್ಮದ ತುರಿಕೆ ಆಗಾಗ್ಗ ಭಾದಿಸಬಹುದು. ಸಾಂಕ್ರಾಮಿಕವಲ್ಲದ ದೀರ್ಘಕಾಲಿನ ಚರ್ಮರೋಗ ಮಹಿಳೆ ಹಾಗೂ ಪುರುಷ ಎಂಬ ಭೇದಭಾವವಿಲ್ಲದೇ...

ಚಾಣಕ್ಯನ ಪ್ರಕಾರ ಸಾವೇ ಬಂದರೂ ಈ 3 ವ್ಯಕ್ತಿಗಳಿಗೆ ಯಾವತ್ತೂ ಸಹಾಯ ಮಾಡಬಾರದಂತೆ..!

ನಮ್ಮ ಭಾರತ ಹಲವಾರು ಶ್ರೇಷ್ಠ ವ್ಯಕ್ತಿಗಳನ್ನು ಮತ್ತು ಅವರ ಆದರ್ಶಗಳನ್ನು ನಮಗೆ ಉಡುಗೊರೆಯಾಗಿ ನೀಡಿದೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಚಾಣಕ್ಯ ಕೂಡ ಒಬ್ಬರು. ಅವರ ಮಾತುಗಳು, ನೀತಿಗಳು...

ನಿಮ್ಮ ಕಣ್ಣುಗಳೂ ಊದಿಕೊಂಡಿದಿಯಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ

ನಿಸರ್ಗದ ಸೃಷ್ಟಿಯಲ್ಲಿ ಅತಿ ಕ್ಲಿಷ್ಟಕರ, ಸಂಕೀರ್ಣವಾದ ಸೃಷ್ಟಿ ಎಂದರೆ ಮಾನವ ದೇಹ. ಇದರ ಅತ್ಯಂತ ದೊಡ್ಡ ಪವಾಡವೆಂದರೆ ಗುಣಪಡಿಸಿಕೊಳ್ಳುವ ಶಕ್ತಿ. ಮಾನವನಿರ್ಮಿತ ವಸ್ತುಗಳಲ್ಲಿ ಯಾವುದೇ ತೊಂದರೆಯಾದರೆ ಸೂಚನೆ...

ಬಾಯಿ ದುರ್ವಾಸನೆಯಿಂದ ಮಾತಾಡೋಕೆ ಮುಜುಗರ ಆಗ್ತಿದ್ಯಾ..? ಹಾಗಿದ್ರೆ ಶೀಘ್ರ ಶಮನಕ್ಕೆ ಇಲ್ಲಿದೆ ಮನೆ ಮದ್ದು

ಹಲ್ಲು ಉಜ್ಜದೆ ಬಾಯಿ ವಾಸನೆ ಬರುವುದು ಬೇರೆ. ಆದರೆ, ಪ್ರತಿದಿನ ಹಲ್ಲುಜ್ಜಿದ ನಂತರವೂ ಬಾಯಿಯಿಂದ ದುರ್ವಾಸನೆ ಬರುತ್ತಿದೆ ಎಂದರೆ ನಿಮ್ಮಲ್ಲಿ ಸಮಸ್ಯೆ ಇದೆ ಎಂದರ್ಥ. ಮೂತ್ರಪಿಂಡ ಮತ್ತು...

Butter vs Cheese: ಬೆಣ್ಣೆ ಅಥವಾ ಚೀಸ್, ಆರೋಗ್ಯಕ್ಕೆ ಯಾವುದು ಉತ್ತಮ..? ಇಲ್ಲಿದೆ ನೋಡಿ

ನಿಮ್ಮ ಆಹಾರದಲ್ಲಿ ಡೈರಿ-ಆಧಾರಿತ ಉತ್ಪನ್ನಗಳು ಸೇರಿದಂತೆ ಕೆಲವು ತೂಕ ಇಳಿಕೆಗೆ ಕೆಲವರು ತಮ್ಮ ಊಟದ ಪದ್ಧತಿಯಲ್ಲಿ ಬೆಣ್ಣೆ ಮತ್ತು ಚೀಸ್ ನ್ನು ಬಳಸುವುದಿಲ್ಲ, ಆದರೆ ಅನೇಕ ಆರೋಗ್ಯ...

ಸಕ್ಕರೆ ಖಾಯಿಲೆ ಇದ್ದವರು ಯಾವ ಹಣ್ಣು ಸೇವಿಸಬೇಕು, ಸೇವಿಸಬಾರದು ಗೊತ್ತಾ..?

ಮಧುಮೇಹ ನಿಮ್ಮ ರಕ್ತದಲ್ಲಿ ಗ್ಲೂಕೋಸ್, ಅಥವಾ ಸಕ್ಕರೆ ಮಟ್ಟ ತುಂಬಾ ಅಧಿಕವಾಗಿರುವ ಒಂದು ಕಾಯಿಲೆ. ವ್ಯಕ್ತಿಯ ಶರೀರ ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಉತ್ಪಾದಿಸದಿದ್ದರೆ ಅಥವಾ ದೇಹವು ಇನ್ಸುಲಿನ್-ಗೆ ಸರಿಯಾಗಿ ...

ನೀವು ಈ ವಸ್ತುಗಳನ್ನು ಸೇವಿಸಿದ ನಂತರ ನೀರು ಕುಡಿಯುವುದು ಹಾನಿಕಾರಕ..!

ದೇಹದ ಆರೊಗ್ಯವನ್ನು ಕಾಪಾಡಿಕೊಳ್ಳಲು ನೀರು ಕುಡಿಯುವುದು ಅತ್ಯಗತ್ಯ. ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಾಣೆ ಮಾಡಲು, ದೇಹದ ತಾಪಮಾನವನ್ನು ನಿಯಂತ್ರಿಸಲು ಮತ್ತು ಕೀಲುಗಳ ಸಮರ್ಪಕವಾಗಿರಲು ಇದು ಆವಶ್ಯಕ. ಕುಡಿಯುವ ನೀರಿಗಾಗಿ  ಕೆಲವು...

ಬಾಳೆಹಣ್ಣು ತಿಂದ ನಂತರ ನೀರು ಕುಡಿದಾಗ ಏನಾಗುತ್ತದೆ ಗೊತ್ತಾ..?

ಬಾಳೆ ಹಣ್ಣು ಒಂದು ನೈಸರ್ಗಿಕ ಮೂಲದಿಂದ ಸಿಗುವ ಆರೋಗ್ಯಕರವಾದ ಹಣ್ಣು. ಇದು ದೇಹಕ್ಕೆ ತಕ್ಷಣವೇ ಶಕ್ತಿಯನ್ನು ಒದಗಿಸುವ ಮೂಲಕ ದೇಹದ ಚೈತನ್ಯವನ್ನು ಕಾಪಾಡುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು...

ಈ ಪುಟ್ಟ ಜೀರಿಗೆಯಲ್ಲಿದೆ ಬೆಟ್ಟದಷ್ಟು ಗುಣಗಳು..!

ಜೀರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿದೆ. ಇದು ಕೇವಲ ಅಡುಗೆಗೆ ಸುವಾಸನೆಗೆ ಮಾತ್ರವಲ್ಲ ಇದರಿಂದ ಹಲವಾರು ಆರೋಗ್ಯಕರ ಲಾಭಗಳಿವೆ.  ಜೀರಿಗೆಯನ್ನ ನಾವು ಅಡುಗೆಯಲ್ಲಿ...

ದಿನ ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

ಬಿಸಿ ನೀರು ಮಳೆಗಾಲದಲ್ಲಿ ಮಾತ್ರವಲ್ಲ ಯಾವಕಾಲಕ್ಕೂ ಸುರಕ್ಷಿತವೆ. ಆರೋಗ್ಯದ ದೃಷ್ಟಿಯಿಂದ ಮಕ್ಕಳಿಂದ ಹಿಡಿದು ವಯಸ್ಕರವ ರೆಗೂ ಸಹ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಹಾಗಿರುವಾಗ ಬಿಸಿ...