ಜಾತಿ ಗಣತಿ ನಕಲಿ: ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲು!

ನವದೆಹಲಿ:- ಜಾತಿ ಗಣತಿ ನಕಲಿ ಎಂದ ರಾಗಾ ವಿರುದ್ಧ ಮುಗಿಬಿದ್ದ ಎನ್‌ಡಿಎ ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ನಡೆಸಿದ್ದ ಜಾತಿ ಗಣತಿಯನ್ನು ನಕಲಿ ಎಂದ ರಾಹುಲ್ ಗಾಂಧಿ ವಿರುದ್ಧ ಎನ್‌ಡಿಎ ಮುಗಿಬಿದ್ದಿದೆ. ಮೊನ್ನೆವರೆಗೂ ಬಿಹಾರ ಜಾತಿಗಣತಿಯನ್ನು ಮೆಚ್ಚಿದ್ದ ರಾಹುಲ್ ಗಾಂಧಿ ಈಗ ಅದನ್ನು ನಕಲಿ ಎನ್ನುತ್ತಿರುವುದು ಅಚ್ಚರಿ ಮೂಡಿಸಿದೆ ಎಂದಿದೆ. ಆಘಾತಕಾರಿ ಘಟನೆ: ಹೃದಯಾಘಾತದಿಂದ 18ರ ವಿದ್ಯಾರ್ಥಿನಿ ಸಾವು! ನಿತೀಶ್ ಈ ಹಿಂದೆ ಇಂಡಿ ಕೂಟದಲ್ಲಿ ಜಾತಿಗಣತಿ ಬಗ್ಗೆ ಪ್ರಸ್ತಾಪಿಸ್ತಿದೆ ರಾಹುಲ್ ಮೌನ ವಹಿಸ್ತಿದ್ರು ಎಂದು ಜೆಡಿಯು … Continue reading ಜಾತಿ ಗಣತಿ ನಕಲಿ: ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲು!