ಬಸ್ ಕಂಡಕ್ಟರ್ ಮೇಲಿನ ಪ್ರಕರಣ ; ಸಚಿವೆ ಹೆಬ್ಬಾಳ್ಕರ್ ಹೇಳಿದ್ದೇನು..?

ಬೆಳಗಾವಿ : ಕನ್ನಡ ಮಾತಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಖಂಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು,  ಇಂತಹ ಘಟನೆಗಳನ್ನ ಖಂಡಿಸುತ್ತೇನೆ. ಘಟನೆ ನಡೆದು ಐದೇ ನಿಮಿಷಕ್ಕೆ ಕಮಿಷನರ್ ಅವರಿಗೆ ಮಾತಾಡಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರನ್ನ ತಕ್ಷಣ ಅರೆಸ್ಟ್ ಮಾಡುವಂತೆ ಹೇಳಿದ್ದೆ‌. ನಾವೆಲ್ಲರೂ ಮೊದಲು ಭಾರತೀಯರು, ಕನ್ನಡಿಗರು ಎಂದರು. ಬೆಳಗಾವಿಯಲ್ಲಿ ಹಲ್ಲೆಗೊಳಗಾಗಿದ್ದ ಕಂಡಕ್ಟರ್ ಭೇಟಿಯಾದ ಸಾರಿಗೆ ಸಚಿವರು ಸ್ವರಾಜ್ಯದ ಬಗ್ಗೆ ಮಾತಾಡಿದಾಗ ನಾಲ್ಕೈದು ಜನ ಪುಂಡರು ಬಂದು. ಭಾಷಾ ವಿವಾದ ಎಳೆದು … Continue reading ಬಸ್ ಕಂಡಕ್ಟರ್ ಮೇಲಿನ ಪ್ರಕರಣ ; ಸಚಿವೆ ಹೆಬ್ಬಾಳ್ಕರ್ ಹೇಳಿದ್ದೇನು..?