ಹಸುಗೂಸು ಮಕ್ಕಳ ಮಾರಾಟ ಕೇಸ್: ತರಕಾರಿ ಮಾರುತ್ತಿದ್ದವಳು ಕೋಟ್ಯಾಧಿಪತಿಯಾಗಿದ್ದೇ ರೋಚಕ!
ಬೆಂಗಳೂರು: ಹಸುಗೂಸುಗಳ ಮಾರಾಟ ಜಾಲದ ಬಂಧನ ಕೇಸ್ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ..ಇದೀಗ ಮತ್ತಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಬಂಧಿತ 10 ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದು ಮಹತ್ವದ ಮಾಹಿತಿ ಹೊರುತ್ತವೆ. ಈ ಕುರಿತ ರಿಪೋರ್ಟ್ ಇಲ್ಲಿದೆ ಇದೆ ನೋಡಿ . ಎಳೆ ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದೆ ತಡ ಎಲ್ಲೆಡೆ ಆತಂಕ ಶುರುವಾಗಿದೆ. ಬಂಧಿತರ ವಿಚಾರಣೆ ವೇಳೆ ದಿನೆ ದಿನೆ ಹೊಸ ವಿಚಾರಗಳು ಬೆಳಕಿಗೆ ಬರ್ತಿವೆ. ಹಲವು ವರ್ಷಗಳಿಂದ ಪುಟ್ಟ ಪುಟ್ಟ ಕಂದಮ್ಮಗಳನ್ನ … Continue reading ಹಸುಗೂಸು ಮಕ್ಕಳ ಮಾರಾಟ ಕೇಸ್: ತರಕಾರಿ ಮಾರುತ್ತಿದ್ದವಳು ಕೋಟ್ಯಾಧಿಪತಿಯಾಗಿದ್ದೇ ರೋಚಕ!
Copy and paste this URL into your WordPress site to embed
Copy and paste this code into your site to embed