ಕಲ್ಟ್ ಸಿನಿಮಾ ಚಿತ್ರೀಕರಣ ವೇಳೆ ಡ್ರೋಣ್ ಗೆ ಹಾನಿ ಕೇಸ್: ಸಚಿವ ಜಮೀರ್ ಹೇಳಿದ್ದೇನು!?
ಬೆಂಗಳೂರು:- ಜೈದ್ ಖಾನ್ ನಿರ್ಮಾಣದ ಕಲ್ಟ್ ಸಿನಿಮಾ ಚಿತ್ರೀಕರಣ ವೇಳೆ ಡ್ರೋಣ್ ಗೆ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. Crime News: ಕೋಲಾರಮ್ಮ ಕೆರೆಯಲ್ಲಿ ಮಹಿಳೆ ಶವ ಪತ್ತೆ! ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡ್ರೋಣ್ ವಿಚಾರ ನನ್ನ ಗಮನಕ್ಕೆ ಬಂದಿದೆ. ಚಿತ್ರೀಕರಣ ವೇಳೆ ಡ್ರೋಣ್ ಕ್ಯಾಮೆರಾಗೆ ಡ್ಯಾಮೆಜ್ ಆಗಿದೆ. ಡ್ರೋನ್ ಹಾರಿಸೋದು ಅವರ ಜವಾಬ್ದಾರಿ. ಜಾಸ್ತಿ ಹೈಟ್ ಹಾರಿಸಿ ಡ್ಯಾಮೆಜ್ ಆಗಿದೆ. ಅದಕ್ಕೆ ಯಾರು ಹೊಣೆಯಾಗ್ತಾರೆ? ಆದರು ನಷ್ಟ ಕೊಡೋದಾಗಿ … Continue reading ಕಲ್ಟ್ ಸಿನಿಮಾ ಚಿತ್ರೀಕರಣ ವೇಳೆ ಡ್ರೋಣ್ ಗೆ ಹಾನಿ ಕೇಸ್: ಸಚಿವ ಜಮೀರ್ ಹೇಳಿದ್ದೇನು!?
Copy and paste this URL into your WordPress site to embed
Copy and paste this code into your site to embed