ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟ ಎಂಇಎಸ್ ಮುಖಂಡನ ವಿರುದ್ಧ ಕೇಸ್

ಬೆಳಗಾವಿ : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಯುವಕರ ಗೂಂಡಾಗಿರಿ ಪ್ರಕರಣ ವಿಚಾರವಾಗಿ ಮಾತಾಡುತ್ತ ಕನ್ನಡಿಗರ ವಿರುದ್ದ ನಾಲಿಗೆ ಹರಿಬಿಟ್ಟಿದ್ದ ಎಂಇಎಸ್‌ ಮುಖಂಡನ ವಿರುದ್ದ ಇದೀಗ ಕೇಸ್‌ ದಾಖಲಾಗಿದೆ.   ಕಂಡಕ್ಟರ್ ಗೆ ನೀಚ, ಕನ್ನಡ ಪರ ಹೋರಾಟಗಾರರಿಗೆ ನಾಲಾಯಕ ಎಂದಿದ್ದ‌ ಎಂಇಎಸ್ ಮುಖಂಡ ಶುಭಂ‌ ಶಳಕೆಗೆ ಬಿಸಿ ಮುಟ್ಟಿಸಿರುವ ಪೊಲೀಸರು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಲಿಸಿಕೊಂಡಿದ್ದಾರೆ. ಪ್ರಚೋದನಕಾರಿ ಹೇಳಿಕೆ ವಿಡಿಯೋ ಬಿಡುಗಡೆ ಮಾಡುವ ಕನ್ನಡ ಮರಾಠಿ ಭಾಷಾ ಬಾಂಧವ್ಯ ಹಾಳು ಮಾಡಲು ಯತ್ನಿಸಿದ ಆರೋಪದಡಿ … Continue reading ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟ ಎಂಇಎಸ್ ಮುಖಂಡನ ವಿರುದ್ಧ ಕೇಸ್