ಪ್ರೇಯಸಿ ಜೊತೆ ಲಾಂಗ್‌ಡ್ರೈವ್‌ಗಾಗಿ ಕಾರು ಕಳ್ಳತನ: ಸಹಾಯ ಮಾಡಿದ್ದೇ ಕ್ಲೋಸ್‌ ಫ್ರೆಂಡ್ಸ್!

ಲಕ್ನೋ: ಪ್ರೇಯಸಿ ಜೊತೆ ಲಾಂಗ್‌ಡ್ರೈವ್‌ ಹೋಗಲು ಕಾರಿಲ್ಲದೇ ಪರದಾಡುತ್ತಿದ್ದ ಸ್ನೇಹಿತನಿಗಾಗಿ, ಕಾರು ಕಳ್ಳತನ ಮಾಡಿ ಫ್ರೆಂಡ್ಸ್ ಸಹಾಯ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ (Noida) ನಡೆದಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಶ್ರೇಯ್, ಅನಿಕೇತ್ ನಗರ್ ಹಾಗೂ ದೀಪಾಂಶು ಭಾಟಿ ಎಂದು ಗುರುತಿಸಲಾಗಿದೆ. ಆದರೆ ಈ ಮೂವರ ಪೈಕಿ ಕಾರು ಕಳ್ಳತನಕ್ಕೆ ಯೋಜನೆ ರೂಪಿಸಿದ್ದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಕಳ್ಳತನದ ಕೆಲವು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. Bagmati … Continue reading ಪ್ರೇಯಸಿ ಜೊತೆ ಲಾಂಗ್‌ಡ್ರೈವ್‌ಗಾಗಿ ಕಾರು ಕಳ್ಳತನ: ಸಹಾಯ ಮಾಡಿದ್ದೇ ಕ್ಲೋಸ್‌ ಫ್ರೆಂಡ್ಸ್!