ಬೀದಿ ನಾಯಿಗಳ ಮೇಲೆ ಕಾರು ಚಾಲಕರ ವಿಕೃತಿ: ಓ ಮನುಷ್ಯ ನೀನೆಷ್ಟು ಕ್ರೂರಿ! ಭಯಾನಕ VIDEO ಇಲ್ಲಿದೆ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮುಕ ಪ್ರಾಣಿಗಳ ಮೇಲಿನ ಕ್ರೌರ್ಯ ಜಾಸ್ತಿ ಆಗುತ್ತಿವೆ. ಮನುಷ್ಯತ್ವವೇ ಇಲ್ಲ ಎಂಬಂತೆ ಮನುಷ್ಯರು ವರ್ತನೆ ಮಾಡುತ್ತಿದ್ದಾರೆ. ತನ್ನ ಪಾಡಿಗೆ ಇದ್ದ ಬೀದಿ ನಾಯಿಗಳ ಮೇಲೆ ಕಾರು ಚಾಲಕರು ವಿಕೃತಿ ಮೆರೆಯುತ್ತಿದ್ದಾರೆ. ಜೆಪಿ ನಗರ ಬೆನ್ನಲ್ಲೇ…ಈಗ ಸಹಕಾರ ನಗರದಲ್ಲೂ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಸಹಕಾರ ನಗರದಲ್ಲಿ ಬೀದಿ ನಾಯಿ ಮೇಲೆ ಹರಿದ ರೆಡ್ ಕಲರ್ ಥಾರ್ ನಡೆಸಿದೆ. ಅಪ್ಪ-ಚಿಕ್ಕಪ್ಪನ ಜೊತೆ ವಿನೀಶ್ ಸಂಭ್ರಮ: ದಾಸನ ಮನೆಯಲ್ಲಿ ಸಂಕ್ರಾಂತಿ ಜೋರೋ … Continue reading ಬೀದಿ ನಾಯಿಗಳ ಮೇಲೆ ಕಾರು ಚಾಲಕರ ವಿಕೃತಿ: ಓ ಮನುಷ್ಯ ನೀನೆಷ್ಟು ಕ್ರೂರಿ! ಭಯಾನಕ VIDEO ಇಲ್ಲಿದೆ!