ಲಾರಿಗೆ ಕಾರು ಡಿಕ್ಕಿ ; ಭೀಕರ ಅವಘಡದಲ್ಲಿ ಐವರ ದುರ್ಮರಣ

ಚಿತ್ರದುರ್ಗ: ಲಾರಿಗೆ ಇನ್ನೋವಾ ಕಾರು ಡಿಕ್ಕಿಯಾಗಿದ್ದು, ಐವರು ದುರ್ಮರಣಕ್ಕೀಡಾಗಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಗುಡ್ಡದ ರಂಗವ್ವನಹಳ್ಳಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.   ಜಿಆರ್ ಹಳ್ಳಿ ಬಳಿ ಭೀಕರ ಅವಘಡ ಸಂಭವಿಸಿದ್ದು, ದಾವಣಗೆರೆಯಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಇನ್ನೋವಾ ಕಾರು ತಮಿಳುನಾಡು ಮೂಲದ ಲಾರಿಗೆ ಡಿಕ್ಕಿಯಾಗಿದೆ. ಈ ಭೀಕರ ಅವಘಡದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಮಲ್ಲಿಕಾರ್ಜುನ, ರುದ್ರಸ್ವಾಮಿ, ಎನ್. ಬಿ ಚಿದಂಬರಚಾರ್ , ಶಾಂತಮೂರ್ತಿ ಮೃತರಾಗಿದ್ದು, ಮತ್ತೋರ್ವರ ಗುರುತು ಪತ್ತೆಯಾಗಿಲ್ಲ. ಅಪ್ರಾಪ್ತ ಯುವತಿಯ ಪುಸಲಾಯಿಸಿ ಕರೆದುಕೊಂಡು … Continue reading ಲಾರಿಗೆ ಕಾರು ಡಿಕ್ಕಿ ; ಭೀಕರ ಅವಘಡದಲ್ಲಿ ಐವರ ದುರ್ಮರಣ