ಟೀಮ್ ಇಂಡಿಯಾಗೆ ತಲೆನೋವಾದ ಕ್ಯಾಪ್ಟನ್: ಜವಬ್ದಾರಿ ಮರೆತ್ರಾ ರೋಹಿತ್?

ಟೀಂ ಇಂಡಿಯಾ ಪಾಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ತಲೆನೋವಾಗಿದ್ದಾರೆ. ಹೌದು ಮರ್ರೆ ವಿಶ್ವಕಪ್ ಗೆದ್ದ ಬಳಿಕ ನಮ್ಮ ಕ್ಯಾಪ್ಟನ್ ಫಾರ್ಮ್ ಕಳೆದು ಕೊಂಡಿದ್ದಾರೆ. ಇದು ತಂಡಕ್ಕೆ ತುಂಬಾ ಹೊಡೆತ ಕೊಡುತ್ತಿದೆ. ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಮುಗಿಲು ಮುಟ್ಟಿದ ಆಕ್ರಂದನ! ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್​​ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತದ ರನ್​ಗಳನ್ನು ಗಳಿಸಿದೆ. ಈ ಪಂದ್ಯವನ್ನು ಭಾರತ ಗೆಲ್ಲಲೇಬೇಕಾದ … Continue reading ಟೀಮ್ ಇಂಡಿಯಾಗೆ ತಲೆನೋವಾದ ಕ್ಯಾಪ್ಟನ್: ಜವಬ್ದಾರಿ ಮರೆತ್ರಾ ರೋಹಿತ್?