ರಾತ್ರಿ ನಿದ್ರೆ ಬರ್ತಾ ಇಲ್ವಾ? ಇಲ್ಲಿವೆ ಒಂದಕ್ಕಿಂತ ಪವರ್‌ ಫುಲ್ ಮನೆಮದ್ದುಗಳು!

ರಾತ್ರಿ ನೆಮ್ಮದಿಯಿಂದ ಏಳೆಂಟು ಗಂಟೆ ಯಾರು ನಿದ್ದೆ ಮಾಡುತ್ತಾರೋ, ಅವರಂತಹ ಪುಣ್ಯವಂತರ ಭೂಮಿ ಮೇಲೆ ಮತ್ತೊಬ್ಬರಿಲ್ಲ ಎಂದು ಹೇಳ ಬಹುದು. ಭಯೋತ್ಪಾದಕರಿಗಾಗಿ ಮಿಡಿದಿದ್ದು ಸೋನಿಯಾ ಗಾಂಧಿ: ಖರ್ಗೆಗೆ ತಿರುಗೇಟು ಕೊಟ್ಟ ಜೋಶಿ! ಮೊಬೈಲ್ ಬಂದ ಬಳಿಕ ಜನರಿಗೆ ನಿದ್ರೆಯೇ ಇಲ್ಲದಂತಾಗಿದೆ. ರಾತ್ರಿ ಮಲಗಿಕೊಂಡು ಕೂಡ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ನೋಡುತ್ತಿರುವರು. ಇನ್ನು ಬೆಳಗ್ಗೆ ನಿದ್ರೆಯಿಂದ ಕಣ್ಣು ತೆರೆದು ನೇರವಾಗಿ ಮೊಬೈಲ್ ನ್ನು ಕೈಗೆತ್ತಿಕೊಳ್ಳುವರು. ಎಸ್, ಇಂದಿನ ದಿನಗಳಲ್ಲಿ ಮನುಷ್ಯನ ಜೀವನ ಹೇಗೆ ಆಗಿಬಿಟ್ಟಿದೆ ಎಂದರೆ, ತಲೆಯಲ್ಲಿ ಹತ್ತಾರು … Continue reading ರಾತ್ರಿ ನಿದ್ರೆ ಬರ್ತಾ ಇಲ್ವಾ? ಇಲ್ಲಿವೆ ಒಂದಕ್ಕಿಂತ ಪವರ್‌ ಫುಲ್ ಮನೆಮದ್ದುಗಳು!