ಶೋಭಿತಾ ಆತ್ಮಹತ್ಯೆ ಸುದ್ದಿ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ: ಚಂದು ಗೌಡ!

ಶೋಭಿತಾ ಆತ್ಮಹತ್ಯೆ ಸುದ್ದಿ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ ಎಂದು ಚಂದು ಗೌಡ ಹೇಳಿದ್ದಾರೆ. ಜಾಸ್ತಿ ನೀರು ಕುಡಿದ್ರೆ ಸಣ್ಣ ಆಗ್ತಾರಾ!? ದಪ್ಪ ಇರುವವರು ನೋಡಲೇಬೇಕಾದ ಸ್ಟೋರಿ! ಆತ್ಮಹತ್ಯೆ ಸುದ್ದಿ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಯಾರೊಂದಿಗೂ ಅವರು ಕಷ್ಟಗಳ ಬಗ್ಗೆ ಹಂಚಿಕೊಳ್ಳುತ್ತಿರಲಿಲ್ಲ ಎಂದು ಚಂದು ಮಾತನಾಡಿದ್ದಾರೆ. ನಾನು ಶೋಭಿತಾ ಜೊತೆ 2 ಸಿನಿಮಾ ಮಾಡಿದ್ದೇನೆ. ಬೆಳಗ್ಗೆ ಅವರ ಸಾವಿನ ಸುದ್ದಿ ಗೊತ್ತಾಯ್ತು. ಇನ್ನೂ ಈ ವಿಚಾರವನ್ನು ನನಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ. ಜೀವನದಲ್ಲಿ ಅವರು ತುಂಬಾ … Continue reading ಶೋಭಿತಾ ಆತ್ಮಹತ್ಯೆ ಸುದ್ದಿ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ: ಚಂದು ಗೌಡ!