Exclusive Story: ಬೆಂಗಳೂರಿನಲ್ಲಿ “ಗಾಂಜಾ ಕೃಷಿ”; ಪೊಲೀಸ್ ಆಯುಕ್ತರು ನೋಡಲೇ ಬೇಕಾದ ಬಿಗ್ ಸ್ಟೋರಿ!

ಬೆಂಗಳೂರು :- ಪೊಲೀಸ್ ಆಯುಕ್ತರು ನೋಡಲೇ ಬೇಕಾದ ಎಕ್ಸ್ ಕ್ಲೂಸಿವ್ ಸ್ಟೋರಿ ಇದು. ಒಂದೆಡೆ ಬೆಂಗಳೂರು ಪೊಲೀಸ್ರು ಮಾದಕ ವಸ್ತುಗಳ ವಿರುದ್ಧ ಸಮರಸರಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿರುವ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ICC Womens T20 World Cup: ಬಾಂಗ್ಲಾದಿಂದ UAEಗೆ ಮಹಿಳಾ T20 ವಿಶ್ವಕಪ್ ಶಿಫ್ಟ್! ಬೆಂಗಳೂರು ಸ್ಮಶಾನದಲ್ಲಿ ವ್ಯಸನಿಗಳು ಗಾಂಜ ಕೃಷಿ ಮಾಡ್ತಿದ್ದಾರ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ಸಿಲಿಕಾನ್ ಸಿಟಿಯ ರುದ್ರಭೂಮಿ ಯಲ್ಲಿ ಗಾಂಜಾ ಗಿಡ ಬೆಳೆದ … Continue reading Exclusive Story: ಬೆಂಗಳೂರಿನಲ್ಲಿ “ಗಾಂಜಾ ಕೃಷಿ”; ಪೊಲೀಸ್ ಆಯುಕ್ತರು ನೋಡಲೇ ಬೇಕಾದ ಬಿಗ್ ಸ್ಟೋರಿ!