ಅಗಸೆ ಬೀಜವನ್ನು ಸೇವಿಸುವುದರಿಂದ ಸಿಗುತ್ತೆ ಹಲವಾರು ಲಾಭಗಳು : ಇಲ್ಲಿದೆ ನೋಡಿ!

ಅಗಸೆಬೀಜದಲ್ಲಿ ಪ್ರೋಟೀನ್, ಫೈಬರ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಿವೆ. ಇವುಗಳನ್ನು ಸೇವಿಸುವುದರಿಂದ ಕೆಲವು ರೀತಿಯ ಕ್ಯಾನ್ಸರ್ ಅನ್ನು ಬರದಂತೆ ತಡೆಯಬಹುದು. ಆದ್ದರಿಂದ ಅಗಸೆ ಬೀಜಗಳನ್ನು ತಿನ್ನುವುದರಿಂದ ದೇಹಕ್ಕೆ ಆಗುವ ಲಾಭಗಳೇನು  ಇಲ್ಲಿ ತಿಳಿದುಕೊಳ್ಳಿ. ಕೊಲೆಸ್ಟ್ರಾಲ್: ಅಗಸೆ ಬೀಜಗಳ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಬಾಹ್ಯ ಅಪಧಮನಿ ಕಾಯಿಲೆ ಇರುವ ಜನರು ಅಗಸೆ ಬೀಜಗಳನ್ನು ಸೇವಿಸಿದ ನಂತರ ಕಡಿಮೆ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದು ಕಂಡುಬಂದಿದೆ. ಅಲ್ಲದೆ, ಅಗಸೆಬೀಜ ಸೇವನೆಯು … Continue reading ಅಗಸೆ ಬೀಜವನ್ನು ಸೇವಿಸುವುದರಿಂದ ಸಿಗುತ್ತೆ ಹಲವಾರು ಲಾಭಗಳು : ಇಲ್ಲಿದೆ ನೋಡಿ!