ಬೇಬಿ ಪೌಡರ್‌ನಿಂದ ಕ್ಯಾನ್ಸರ್ ಕೇಸ್: ಮಹಿಳೆಗೆ ಸಂಸ್ಥೆ ಕೊಟ್ಟ ಪರಿಹಾರ ಎಷ್ಟು ಗೊತ್ತಾ!?

ಬೇಬಿ ಪೌಡರ್‌ನಿಂದ ಕ್ಯಾನ್ಸರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಮಹಿಳೆಗೆ 45 ಮಿಲಿಯನ್ ಡಾಲರ್ ಪರಿಹಾರ ನೀಡಿದೆ. ಪ್ರಕರಣದಲ್ಲಿ ಮಹಿಳೆಗೆ ಜಯ ಸಿಕ್ಕಿದ್ದು, ಜಾನ್ಸನ್ ಮತ್ತು ಜಾನ್ಸನ್ ಕಂಪನಿ ಆ ಮಹಿಳೆಗೆ 45 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ‘ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ; ಹಿಂದೂ ಹುಡುಗಿ ಥಂಟೆಗೆ ಬರಬೇಡಿ: ನಟ ಪ್ರಥಮ್ ಚಿಕಾಗೋದ ಇಲಿನಾಯ್ಸ್ ಮಹಿಳೆಯ ಕುಟುಂಬಕ್ಕೆ ಕಂಪನಿ ಈ ಪರಿಹಾರ ಮೊತ್ತ ನೀಡುವಂತೆ ಆದೇಶ ನೀಡಲಾಯಿತು, ಕಂಪನಿಗಳ ಬೇಬಿ ಪೌಡರ್ … Continue reading ಬೇಬಿ ಪೌಡರ್‌ನಿಂದ ಕ್ಯಾನ್ಸರ್ ಕೇಸ್: ಮಹಿಳೆಗೆ ಸಂಸ್ಥೆ ಕೊಟ್ಟ ಪರಿಹಾರ ಎಷ್ಟು ಗೊತ್ತಾ!?