Health Tips: ರಾತ್ರಿ ನಿದ್ರೆ ಬರುತ್ತಿಲ್ವಾ!?, ಹಾಗಾದ್ರೆ ಹೀಗೆ ಮಾಡಿ!

ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ನಿದ್ದೆ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಎಚ್ಚರವಾಗಿರುವಾಗ ಹೇಗಿರುತ್ತೀರಿ, ಎಷ್ಟು ಫ್ರೆಶ್‌ ಆಗಿರುತ್ತೀರಿ ಎಂಬುದು ನಿಮ್ಮ ನಿದ್ದೆ ಮೇಲೆ ಭಾಗಶಃ ಅವಲಂಬಿತವಾಗಿರುತ್ತದೆ. ನಿದ್ರೆಯ ಸಮಯದಲ್ಲಿ ನಿಮ್ಮ ದೇಹವು ಸಂಪೂರ್ಣ ವಿಶ್ರಾಂತಿಗೆ ಜಾರುತ್ತದೆ. ಆರೋಗ್ಯಕರ ಮೆದುಳಿನ ಕಾರ್ಯ ಮತ್ತು ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ ಅತ್ಯಗತ್ಯ. ಆದರೆ, ಕೆಲವೊಬ್ಬರಿಗೆ ರಾತ್ರಿ ಮಲಗಿದ ಬಳಿಕ ನಿದ್ರೆ ಬೀಳೋದೇ ಕಷ್ಟ. ಕಣ್ಣಿಗೆ ನಿದ್ದೆ ಬೀಳಲು ಹರಸಾಹಸ ಪಡುವವರಿದ್ದಾರೆ. ನೀವು ಕೂಡಾ ಅವರಲ್ಲಿ ಒಬ್ಬರಾಗಿದ್ದರೆ, ಈ … Continue reading Health Tips: ರಾತ್ರಿ ನಿದ್ರೆ ಬರುತ್ತಿಲ್ವಾ!?, ಹಾಗಾದ್ರೆ ಹೀಗೆ ಮಾಡಿ!