ಸೆಕ್ಸ್ ನಂತರ ಮೂತ್ರ ವಿಸರ್ಜನೆ ಮಾಡೋ ಮಹಿಳೆಯರು ಗರ್ಭಿಣಿಯಾಗಲ್ವಾ..? ಇಲ್ಲಿದೆ ಉತ್ತರ
ಲೈಂಗಿಕ ಕ್ರಿಯೆ ವೇಳೆ ಹಲವಾರು ಗುಪ್ತ ರೋಗಗಳು ಅಂಟಿಕೊಳ್ಳುವಂತಹ ಸಾಧ್ಯತೆಗಳು ಇವೆ. ಇದಕ್ಕಾಗಿ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಹೇಳಲಾಗುತ್ತದೆ. ಅದರಲ್ಲೂ ಬಹುಸಂಗಾತಿ ಇರುವಂತಹ ಜನರು ಇಂತಹ ರೋಗಗಳಿಗೆ ಗುರಿಯಾಗುವುದೇ ಹೆಚ್ಚು. ಹೀಗಾಗಿ ಅವರು ಮತ್ತು ಸಂಗಾತಿಯಲ್ಲಿ ಲೈಂಗಿಕ ರೋಗಗಳು ಕಂಡುಬರಬಹುದು. ಆದರೆ ನಾವು ಈ ಲೇಖನದಲ್ಲಿ ನಿಮಗೆ ಹೇಳಲು ಹೊರಟಿರುವುದು ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡುವುದು ಅನಿವಾರ್ಯವೇ? ಲೈಂಗಿಕ ಕ್ರಿಯೆಯ (Sexual Intercourse) ನಂತರ ಮೂತ್ರ ವಿಸರ್ಜನೆ ಮಾಡೋದ್ರಲ್ಲಿ ಯಾವುದೇ ಸಮಸ್ಯೆಯಿಲ್ಲ. … Continue reading ಸೆಕ್ಸ್ ನಂತರ ಮೂತ್ರ ವಿಸರ್ಜನೆ ಮಾಡೋ ಮಹಿಳೆಯರು ಗರ್ಭಿಣಿಯಾಗಲ್ವಾ..? ಇಲ್ಲಿದೆ ಉತ್ತರ
Copy and paste this URL into your WordPress site to embed
Copy and paste this code into your site to embed