ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನಬಹುದಾ!? ಈ ಬಗ್ಗೆ ತಜ್ಞರು ಹೇಳೋದೇನು?

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ಬಿಸಿ ಇರೋದ್ರಿಂದ ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನೋಕೆ ಜನ ಹಿಂಜರಿಯೋದುಂಟು, ಆದ್ರೆ ಡ್ರೈ ಫ್ರೂಟ್ಸ್ ಸರಿಯಾಗಿ ತಿಂದ್ರೆ ದೇಹಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ನೆನೆಸಿರೋ ಡ್ರೈ ಫ್ರೂಟ್ಸ್ ಅಥವಾ ತಣ್ಣಗಿನ ಹಾಲಿನ ಜೊತೆ ತಿಂದ್ರೆ ದೇಹಕ್ಕೆ ತಂಪು ಸಿಗುತ್ತೆ ಮತ್ತೆ ಬೇಕಾದ ಪೋಷಕಾಂಶಾನೂ ಸಿಗುತ್ತೆ. ಸೌಜನ್ಯ ಬಗ್ಗೆ ವಿಡಿಯೋ ಮಾಡಿದ್ದ ಸಮೀರ್ ವಿರುದ್ಧ FIR; ಪೊಲೀಸರ ನಡೆಗೆ ಹೈಕೋರ್ಟ್ ಅಸಮಾಧಾನ! ಹಲವಾರು ಬೇರೆ ಬೇರೆ ಪ್ರಯೋಜನಗಳನ್ನು ನಾವು ಡ್ರೈ ಫ್ರೂಟ್ಸ್ ಗಳಿಂದ … Continue reading ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನಬಹುದಾ!? ಈ ಬಗ್ಗೆ ತಜ್ಞರು ಹೇಳೋದೇನು?