ಗರ್ಭಿಣಿಯರು ಗರ್ಭಾಸ್ಥೆಯಲ್ಲಿ ಯೋಗ ಮಾಡಬಹುದೇ?.. ಇಲ್ಲಿದೆ ಡೀಟೈಲ್ಸ್..!

ಮೊದಲಿನಿಂದಲೂ ಯೋಗ ಮಾಡುತ್ತಿದ್ದವರು ಗರ್ಭಾವಸ್ಥೆಯಲ್ಲಿಯೂ ಯೋಗ ಮಾಡುತ್ತಾರೆ. ಇನ್ನು ಕೆಲವರು ಗರ್ಭಾವಸ್ಥೆಯಲ್ಲಿ ಯೋಗ ಮಾಡಲು ಆರಂಭಿಸುತ್ತಾರೆ. ಆದರೆ ಸರಿಯಾದ ಮಾರ್ಗದರ್ಶನ ತೆಗೆದುಕೊಳ್ಳದೆಯೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾದರೆ ಗರ್ಭಾಸ್ಥೆಯಲ್ಲಿ ಯೋಗ ಮಾಡಬಹುದೇ? ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ತಿಳಿದುಕೊಳ್ಳಿ. ವಿಜಯಪುರ: ನೀರಿನ ಗುಂಡಿಗೆ ಬಿದ್ದು ಮೂವರು ಸಾವು..! ಮೊದಲ ಮೂರು ತಿಂಗಳು ಯೋಗ ಮಾಡುವುದು ಒಳ್ಳೆಯದಲ್ಲ. ಇದರಿಂದ ಕೆಲವರಿಗೆ ಗರ್ಭಪಾತವಾಗುವ ಸಾಧ್ಯತೆಯಿರುತ್ತದೆ. ಯೋಗ ಅಥವಾ ಇತರ ಯಾವುದೇ ವ್ಯಾಯಾಮ ಮಾಡುವುದರಿಂದ ಭ್ರೂಣಕ್ಕೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಮುನ್ನೆಚ್ಚರಿಕೆ … Continue reading ಗರ್ಭಿಣಿಯರು ಗರ್ಭಾಸ್ಥೆಯಲ್ಲಿ ಯೋಗ ಮಾಡಬಹುದೇ?.. ಇಲ್ಲಿದೆ ಡೀಟೈಲ್ಸ್..!