High Court: ಸ್ವರಕ್ಷಣೆಗೆ ಪೆಪ್ಪರ್ ಸ್ಪ್ರೇ ಬಳಸಬಹುದೇ!?.. ಹೈಕೋರ್ಟ್ ಹೇಳಿದ್ದೇನು!
ಬೆಂಗಳೂರು:- ಸ್ವರಕ್ಷಣೆಗೆ ಪೆಪ್ಪರ್ ಸ್ಪ್ರೇ ಬಳಸಬಹುದೇ!? ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ. ಮಹಿಳೆ ಕಿಡ್ನ್ಯಾಪ್ ಕೇಸ್: ಜೈಲು ಪಾಲಾದ ರೇವಣ್ಣಗೆ ಕೈದಿ ನಂ. 4567! ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನೀಡಿದ ಅಭಿಪ್ರಾಯ ಇದಕ್ಕೆ ವ್ಯತಿರಿಕ್ತವಾಗಿದ್ದು, ಪೆಪ್ಪರ್ ಸ್ಪ್ರೇ ಅನ್ನೋದು ಅಪಾಯಕಾರಿ ಅಸ್ತ್ರವಾಗಿದ್ದು ಅದನ್ನ ಬಳಸುವುದಕ್ಕೆ ಯಾವುದೇ ಕಾನೂನು ರೂಪಿಸಲಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಮೆರಿಕದಂತಹ ದೇಶದಲ್ಲಿ ಪೆಪ್ಪರ್ ಸ್ಪ್ರೇ ಬಳಕೆಯನ್ನು ಹಾನಿಕಾರಕ ರಾಸಾಯನಿಕ ಸಿಂಪಡಣೆ ಎಂದೇ ಪರಿಗಣಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಸಿ.ಕೃಷ್ಣಯ್ಯ ಚೆಟ್ಟಿ ಆಂಡ್ ಸನ್ಸ್ ಕಂಪನಿಯ … Continue reading High Court: ಸ್ವರಕ್ಷಣೆಗೆ ಪೆಪ್ಪರ್ ಸ್ಪ್ರೇ ಬಳಸಬಹುದೇ!?.. ಹೈಕೋರ್ಟ್ ಹೇಳಿದ್ದೇನು!
Copy and paste this URL into your WordPress site to embed
Copy and paste this code into your site to embed