ಮಧುಮೇಹಿಗಳು ಖರ್ಜೂರವನ್ನು ತಿನ್ನಬಹುದಾ!? – ಇಲ್ಲಿದೆ ಉಪಯುಕ್ತ ಮಾಹಿತಿ

ಪ್ರಸ್ತುತ ಜೀವನದಲ್ಲಿ ಅನೇಕ ಜನರು ಎದುರಿಸುತ್ತಿರುವ ಸಮಸ್ಯೆ ಮಧುಮೇಹ. ಇಂದಿನ ದಿನಗಳಲ್ಲಿ ಮಕ್ಕಳಲ್ಲೂ ಕಂಡು ಬರುತ್ತಿದೆ. ವಂಶಪಾರಂಪರ್ಯವಾಗಿ ಬರುವ ಸಮಸ್ಯೆಗಳಲ್ಲಿ ಇದೂ ಕೂಡ ಒಂದು. ಅದೇ ರೀತಿ, ಅಸಮರ್ಪಕ ಜೀವನಶೈಲಿಯಿಂದ ಕೂಡ ಈ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆ ಉಂಟಾದಾಗ, ಅದನ್ನು ತ್ವರಿತವಾಗಿ ನಿಯಂತ್ರಿಸಬೇಕು. ಇಲ್ಲದಿದ್ದರೆ, ಇದು ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಸಿಹಿ ಇರುವ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದರಿಂದ ಈ ಸಮಸ್ಯೆ ಹೆಚ್ಚುತ್ತದೆ ಎಂಬ ವಾದವಿದೆ. ಖರ್ಜೂರವು ಸಿಹಿಯಾಗಿರುತ್ತದೆ. ಆದರೂ ಕೂಡಾ ಮಧುಮೇಹ ಇರುವವರು … Continue reading ಮಧುಮೇಹಿಗಳು ಖರ್ಜೂರವನ್ನು ತಿನ್ನಬಹುದಾ!? – ಇಲ್ಲಿದೆ ಉಪಯುಕ್ತ ಮಾಹಿತಿ