Breaking: ರ್ಯಾಪಿಡೋ ಆಟೋಗಳ ಮುಕ್ತಿಗೆ ಆಟೋ ಚಾಲಕರಿಂದ ಅಭಿಯಾನ!

ಬೆಂಗಳೂರು:- ಎಲೆಕ್ಟ್ರಿಕ್ ಬೈಕ್ ಆಯ್ತು, ಇದೀಗ ರ್ಯಾಪಿಡೋ ಆಟೋಗಳ ಮುಕ್ತಿಗೆ ಆಟೋ ಚಾಲಕರು ಅಭಿಯಾನ ಕೈಗೊಂಡಿದ್ದಾರೆ. ಈ ಹಿಂದೆ ಬೈಕ್​​​​​ಗಳು ರ್ಯಾಪಿಡೋದಿಂದ ನಮ್ಮ ಬಾಳು ಆಳು ಮಾಡುತ್ತಿದ್ದಾರೆ ಎಂದು ಆಟೋ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ರ್ಯಾಪಿಡೋ ಆಟೋಗಳ ಮುಕ್ತಿಗೆ ಅಭಿಯಾನ ಕೈಗೊಂಡಿದ್ದು, ಕಳೆದ ಒಂದು ವಾರದಿಂದ ಅಭಿಯಾನ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಚೇಳು ಕಡಿದರೆ, ನಿಮ್ಮ ಪ್ರಥಮ ಚಿಕಿತ್ಸೆ ಇರಲಿ ! ಈಗ ಮತ್ತೆ ಆಟೋ ರ್ಯಾಪಿಡೋ ವಿರುದ್ಧ ಆಕ್ರೋಶ ಮುಗಿಳೆದಿದೆ.. ಈಗ ರ್ಯಾಪಿಡೋ ಆಟೋಗಳ … Continue reading Breaking: ರ್ಯಾಪಿಡೋ ಆಟೋಗಳ ಮುಕ್ತಿಗೆ ಆಟೋ ಚಾಲಕರಿಂದ ಅಭಿಯಾನ!