ಬೆಳಗ್ಗೆ ಕ್ಯಾಬ್‌ ಡ್ರೈವರ್‌, ರಾತ್ರಿ ಮನೆ ಕಳ್ಳತನ : ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ!

ಬೆಂಗಳೂರು:  ಪಾರ್ಟ್ ಟೈಂ ಕ್ಯಾಬ್ ಡ್ರೈವರ್ ಫುಲ್ ಟೈಂ‌‌‌ ಕಳ್ಳತನ ದಾರಿ ಹಿಡಿದದ್ದೇ ರೋಚಕ ಕಥೆಯಾಗಿದ್ದು  ಬಾಣಸವಾಡಿ ಪೊಲೀಸರಿಂದ ಚೆನ್ನೈ ಮೂಲದ ಸತೀಶ್ (34) ಬಂಧಿಸಿದ್ದಾರೆ. ಕಲ್ಯಾಣ ನಗರ ಮನೆಯೊಂದರಲ್ಲಿ ಚಿನ್ನಾಭರಣ ಕದ್ದಿದ್ದ ಖದೀಮ ಕಳ್ಳತನಕ್ಕೆ ಬಳಸಿದ್ದ ಬೈಕನ್ನ ಸೆಕೆಂಡ್ ಶೂರೂಂನಲ್ಲಿ ಮಾರಿದ್ದ ಚಾಲಾಕಿ ಚೆನೈ ಮೂಲದ ಸತೀಶ್ ಬೆಂಗಳೂರಿನ‌ ಕಾವಲಬೈರಸಂದ್ರದಲ್ಲಿ ಯುವತಿ ಮದುವೆಯಾಗಿದ್ದ ಆ್ಯಪ್ ಮೂಲಕ ಬುಕ್ಕಿಂಗ್ ಬಂದರೆ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಸತೀಶ್ ಕಲ್ಯಾಣ ನಗರದ ಹೆಚ್.ಆರ್.ಬಿ.ಆರ್ ಲೇಔಟ್ ಕಾರ್ ಡ್ರೈವಿಂಗ್ ಗೆ … Continue reading ಬೆಳಗ್ಗೆ ಕ್ಯಾಬ್‌ ಡ್ರೈವರ್‌, ರಾತ್ರಿ ಮನೆ ಕಳ್ಳತನ : ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ!