ಬಿವೈ ವಿಜಯೇಂದ್ರ ದೆಹಲಿಗೆ ಕಂಪ್ಲೆಂಟ್ ಮಾಡಲಿಕ್ಕೆ ಹೊಗಿದ್ದರೆ ಸ್ವಾಗತ: ರಮೇಶ್ ಜಾರಕಿಹೊಳಿ!

ಬಾಗಲಕೋಟ:- ಬಿವೈ ವಿಜಯೇಂದ್ರ ದೆಹಲಿಗೆ ಕಂಪ್ಲೆಂಟ್ ಮಾಡಲಿಕ್ಕೆ ಹೊಗಿದ್ದರೆ ಸ್ವಾಗತ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವದ ನಿಯಮಗಳನ್ನು ಅನುಸರಿಸುವುದಿಲ್ಲ: ಪ್ರಿಯಾಂಕಾ ಗಾಂಧಿ ಆರೋಪ! ನಿಮ್ಮ ಟೀಂ ವಿರುದ್ಧ ಕಂಪ್ಲೀಟ್ ಮಾಡಲು ದೆಹಲಿಗೆ ಹೋಗಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಟೀಂ ಲೀಡರ ಅರವಿಂದ್ ಲಿಂಬಾವಳಿ. ನಮ್ಮಲ್ಲಿ ಏನೇ ಮಾತನಾಡಿದ್ರು ಅವ್ರೇ ಮಾತನಾಡ್ತಾರೆ. ನಮ್ಮ ಕಮಿಟ್ ನಿರ್ಣಯ ಆಗಿದೆ,ನನಗೆ ಮಾತನಾಡು ಬೇಡ ಅಂತಾ ಹೆಳಿದ್ದಾರೆ. ಬಿವೈವಿ ದೆಹಲಿಗೆ ಕಂಪ್ಲೀಟ್ ಮಾಡಲಿಕ್ಕೆ ಹೊಗಿದ್ದರೆ ಸ್ವಾಗತ. ನಾವು … Continue reading ಬಿವೈ ವಿಜಯೇಂದ್ರ ದೆಹಲಿಗೆ ಕಂಪ್ಲೆಂಟ್ ಮಾಡಲಿಕ್ಕೆ ಹೊಗಿದ್ದರೆ ಸ್ವಾಗತ: ರಮೇಶ್ ಜಾರಕಿಹೊಳಿ!