RCB V/s CSK: ಅಕಸ್ಮಾತ್ ಮಳೆಯಿಂದ ಪಂದ್ಯದ ಓವರ್‌ ಕಡಿತವಾದ್ರೆ CSK ಮೇಲೆ RCB ಎಷ್ಟು ರನ್ ಮೇಲೆ ಗೆಲ್ಲಬೇಕು!?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದ ಫಲಿತಾಂಶ ಬಂದ ತಕ್ಷಣ ಪ್ಲೇಆಫ್‌ನ ನಾಲ್ಕು ತಂಡಗಳು ನಿರ್ಧಾರವಾಗಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ. ನಾಳೆ RCB V/S CSK ಹೈವೋಲ್ಟೋಜ್ ಮ್ಯಾಚ್.. ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ! ಈಗ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಯಾರು ಅರ್ಹತೆ ಪಡೆಯುತ್ತಾರೆ … Continue reading RCB V/s CSK: ಅಕಸ್ಮಾತ್ ಮಳೆಯಿಂದ ಪಂದ್ಯದ ಓವರ್‌ ಕಡಿತವಾದ್ರೆ CSK ಮೇಲೆ RCB ಎಷ್ಟು ರನ್ ಮೇಲೆ ಗೆಲ್ಲಬೇಕು!?