Pomegranate Juice: ದಿನಕ್ಕೊಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಈ ಕಾಯಿಲೆಗಳು ಹತ್ತಿರವೂ ಸುಳಿಯಲ್ಲ!

ನಮ್ಮಲ್ಲಿರುವ ವಿವಿಧ ಜಾತಿಗಳಲ್ಲಿ ದಾಳಿಂಬೆಯು ಪೋಷಕಾಂಶಗಳಿಂದ ತುಂಬಿರುವ ಒಂದು ಹಣ್ಣು. ದಾಳಿಂಬೆ ಹಣ್ಣಿನ ಕಾಳುಗಳನ್ನು ಹಾಗೇ ತಿನ್ನುವುದರಿಂದ ಆರೋಗ್ಯಕ್ಕೆ ಉಪಯೋಗಗಳಿವೆ. ಅದರಲ್ಲಿರುವ ಫೈಬರ್ ಅಂಶ ಮಲಬದ್ಧತೆಯನ್ನು ನಿವಾರಿಸುತ್ತದೆ. ಆದರೆ, ದಿನಕ್ಕೊಂದು ಗ್ಲಾಸ್ ದಾಳಿಂಬೆಯ ಜ್ಯೂಸ್ ಕುಡಿಯುವುದರಿಂದಲೂ ಅನೇಕ ಪ್ರಯೋಜನಗಳಿವೆ. ದಾಳಿಂಬೆ ಕೆಂಪು ರಸಭರಿತ ಬೀಜಗಳನ್ನು ಹೊಂದಿರುವ ಸಿಹಿಯಾದ ಹಣ್ಣು. Vaastu Tips: ಮನೆಯೊಳಗೆ ಪೊರಕೆಯನ್ನು ಹೀಗೆ ಇಟ್ಟರೆ ಲಕ್ಷ್ಮಿ ಕೃಪೆ ಸಿಗುತ್ತಂತೆ! ಇದನ್ನು ಹಾಗೇ ಸರಳವಾಗಿ ತಿನ್ನಬಹುದು ಅಥವಾ ಸಲಾಡ್‌ಗಳು, ಓಟ್‌ಮೀಲ್ ಜೊತೆಗೂ ತಿನ್ನಬಹುದು. ಪ್ರಾಚೀನ ಕಾಲದಿಂದಲೂ … Continue reading Pomegranate Juice: ದಿನಕ್ಕೊಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಈ ಕಾಯಿಲೆಗಳು ಹತ್ತಿರವೂ ಸುಳಿಯಲ್ಲ!