ಹರಾಜಿನಲ್ಲಿ ಇ ಸಿಗರೇಟ್ ಖರೀದಿಸಿ ಮಾರಾಟ: ಆರೋಪಿಗಳು ಅರೆಸ್ಟ್!

ಬೆಂಗಳೂರು:– ವಿಮಾನ ನಿಲ್ದಾಣದಲ್ಲಿ ಸೀಜ್ ಆದ ಇ ಸಿಗರೇಟ್ ಗಳನ್ನು ಬೆಂಗಳೂರು ಸಿಟಿಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಕಿ ಬಿಲ್ ಗಾಗಿ ಗುತ್ತಿಗೆದಾರರ ಪ್ರತಿಭಟನೆ: ಕಾಮಗಾರಿಗಳ ಮೇಲೆ ಪರಿಣಾಮವಾಗಲ್ಲ ಎಂದ ಕಮಿಷನರ್! ಈ ಹಿನ್ನೆಲೆ ಜೆಜೆ ನಗರ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ವಿದೇಶದಿಂದ ಬರುವ ಪ್ರಯಾಣಿಕರ ಬಳಿ ಇರುವ ಇ ಸಿಗರೇಟ್​ಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಸೀಜ್​ ಮಾಡುತ್ತಾರೆ. ಸೀಜ್​ ಮಾಡಿದ ಇ ಸಿಗರೇಟ್​ ಸೇರಿದಂತೆ … Continue reading ಹರಾಜಿನಲ್ಲಿ ಇ ಸಿಗರೇಟ್ ಖರೀದಿಸಿ ಮಾರಾಟ: ಆರೋಪಿಗಳು ಅರೆಸ್ಟ್!