ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ! ಇದು ಕಾಂಗ್ರೆಸ್ ಕಾನೂನು ಎಂದ CT ರವಿ!

ಬೆಂಗಳೂರು:- ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚೋದು ಕಾಂಗ್ರೆಸ್ ಸರ್ಕಾರದ ಕಾನೂನು ಎಂದು CT ರವಿ ಹೇಳಿದ್ದಾರೆ. ಫೆಂಗಲ್ ಸೈಕ್ಲೋನ್ ಎಫೆಕ್ಟ್: ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ! ಈ ಸಂಬಂಧ ಮಾತನಾಡಿದ ಅವರು, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದೇನಾ ನಿಮ್ಮ ಕಾನೂನು ಎಂದರು. ಕಾಂಗ್ರೆಸ್ ಅವರ ಕಾನೂನು ಪಕ್ಷಪಾತದ ಕೆಲಸ ಮಾಡುತ್ತಿದೆ. ಖರ್ಗೆಯವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಹುಚ್ಚು ನಾಯಿ ರೀತಿ ಹೊಡೆದು ಕೊಲ್ಲಬೇಕು ಎಂದರು. ಆಗ … Continue reading ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ! ಇದು ಕಾಂಗ್ರೆಸ್ ಕಾನೂನು ಎಂದ CT ರವಿ!