ನೈಸ್ ರಸ್ತೆಯಲ್ಲಿ ಬಸ್ ಸಂಚಾರ: ತಿಂಗಳಿಗೆ BMTC ಗಳಿಸುತ್ತಿರೋ ಆದಾಯ ಎಷ್ಟು? ಐಟಿಬಿಟಿ ಉದ್ಯೋಗಿಗಳು ಫಿದಾ!

ಬೆಂಗಳೂರು:- ನೈಸ್ ರಸ್ತೆಯಲ್ಲಿ ಸಂಚಾರ ಆರಂಭಿಸಿರುವ BMTC ಭರ್ಜರಿಯಾಗಿ ಆದಾಯಗಳಿಸುತ್ತಿದೆ. ಬಿಎಂಟಿಸಿಗೆ ಆ ಒಂದು ಮಾರ್ಗದಿಂದಲೇ ಒಂದು ತಿಂಗಳಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಆದಾಯ ಬರತ್ತಿದ್ದು, ಹೊಸ ದಾಖಲೆ ನಿರ್ಮಿಸಿದೆ. ಬಾಕ್ಸ್ ಆಫೀಸ್ ನಲ್ಲಿ ಗೆದ್ದ ‘ಮ್ಯಾಕ್ಸ್’: ಭರ್ಜರಿ ಪಾರ್ಟಿ ಮಾಡಿದ ಸುದೀಪ್ ಟೀಂ ಬೆಂಗಳೂರಿನ ಪ್ರಮುಖ ಸಂಚಾರ ಜೀವನಾಡಿ ಬಿಎಂಟಿಸಿ. ಪ್ರತಿನಿತ್ಯ ಲಕ್ಷಾಂತರ ಜನ ಬಿಎಂಟಿಸಿ ಬಸ್​​ಗಳಲ್ಲಿ ಸಂಚರಿಸುತ್ತಾರೆ. ಇದೀಗ ಐಟಿಬಿಟಿ ಉದ್ಯೋಗಿಗಳು ಕೂಡ ಬಿಎಂಟಿಸಿ ಬಸ್​​ಗಳಿಗೆ ಫಿದಾ ಆಗಿದ್ದಾರೆ. ನೈಸ್ ರಸ್ತೆಯಲ್ಲಿ ಸಂಚರಿಸುವ … Continue reading ನೈಸ್ ರಸ್ತೆಯಲ್ಲಿ ಬಸ್ ಸಂಚಾರ: ತಿಂಗಳಿಗೆ BMTC ಗಳಿಸುತ್ತಿರೋ ಆದಾಯ ಎಷ್ಟು? ಐಟಿಬಿಟಿ ಉದ್ಯೋಗಿಗಳು ಫಿದಾ!