ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಬಸ್ ಚಾಲಕ-ಬೈಕ್ ಸವಾರ

ಚಿಕ್ಕೋಡಿ : ಮರಾಠಿ ಮಾತನಾಡಿಲ್ಲ ಎಂದು ಬೆಳಗಾವಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ  ವಿಚಾರ ಇನ್ನೂ ತಣ್ಣಗಾಗುವ ಮೊದಲೇ ಅಥಣಿಯಲ್ಲಿ ಅಂತದ್ದೇ ಘಟನೆ ನಡೆದಿದೆ. ಬೈಕ್ ಗೆ ದಾರಿ ನೀಡಿಲ್ಲ ಎಂಬ ವಿಚಾರಕ್ಕೆ ಬಸ್ ವಾಹಕರ ಮೇಲೆ ರಾಡ್ ನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ಅಥಣಿ ತಾಲೂಕಿನ ಹುಲಗಬಾಳಿ ಕ್ರಾಸ್ ಬಳಿ ನಡೆದಿದೆ. ಹೊಟ್ಟೆ ಉರಿಯಿಂದಲೇ ಸರ್ಕಾರ ಬೀಳುತ್ತೆ ಎಂಬ ಅಪಪ್ರಚಾರ ; ಸೌಮ್ಯಾ ರೆಡ್ಡಿ ಕಿಡಿ ಅಥಣಿ ಘಟಕದಿಂದ ಸಪ್ತಸಾಗರ ಗ್ರಾಮಕ್ಕೆ ಸಂಚರಿಸುವ ಸರ್ಕಾರಿ … Continue reading ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಬಸ್ ಚಾಲಕ-ಬೈಕ್ ಸವಾರ