ಸಿನಿಮೀಯ ಸ್ಟೈಲಲ್ಲಿ ಬಸ್ ಚೇಸ್ ಮಾಡಿ BMTC ಚಾಲಕನ ಮೇಲೆ ಬೈಕ್ ಸವಾರನಿಂದ ಹಲ್ಲೆ!

ಬೆಂಗಳೂರು:- ನಗರದ ಮೈಸೂರು ರಸ್ತೆಯ ಹಳೆಗುಡ್ಡದಹಳ್ಳಿ ಬಳಿ ಸಿನಿಮೀಯ ರೀತಿಯಲ್ಲಿ ಬಸ್ಸನ್ನು ಹಿಂಬಾಲಿಸಿಕೊಂಡು ಹೋಗಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಬೈಕ್ ಸವಾರ ಹಲ್ಲೆ ಮಾಡಿರುವ ಘಟನೆ ಜರುಗಿದೆ. ಶಾಶ್ವತ ಪಟಾಕಿ ನಿಷೇಧವನ್ನು ಪರಿಗಣಿಸಿ: ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ 36 ವರ್ಷದ ಕಮಲ್ ಸಿಂಗ್ ಬಂಧಿತ ಆರೋಪಿ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.. ದೀಪಾಂಜಲಿನಗರದ ಡಿಪೋ ನಂ.16ಕ್ಕೆ ಸೇರಿದ ಕೆಎ-47ಎಫ್4034 ಬಸ್ಸು 60ಅ/8 ವಿಜಯನಗರದಿಂದ ಜಯನಗರ ಸಂಚಾರ ಮಾಡುತ್ತಿದ್ದ ವೇಳೆ … Continue reading ಸಿನಿಮೀಯ ಸ್ಟೈಲಲ್ಲಿ ಬಸ್ ಚೇಸ್ ಮಾಡಿ BMTC ಚಾಲಕನ ಮೇಲೆ ಬೈಕ್ ಸವಾರನಿಂದ ಹಲ್ಲೆ!