ಬುಮ್ರಾ ದಾಖಲೆ ಕ್ಲೀನ್ ಬೌಲ್ಡ್ ಮಾಡಿದ ಇಂಗ್ಲೆಂಡ್ ವೇಗಿ!

ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಇಂಗ್ಲೆಂಡ್ ವೇಗಿ ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಬೆಳಗಾವಿ ಅಧಿವೇಶನ ಪಿಕ್ನಿಕ್‍ನಂತಿದೆ: BY ವಿಜಯೇಂದ್ರ! ಪಾದಾರ್ಪಣೆ ಮಾಡಿದ ಒಂದೇ ವರ್ಷದೊಳಗೆ 50+ ವಿಕೆಟ್ ಪಡೆದ ಇಂಗ್ಲೆಂಡ್‌ನ ಮೊದಲ ವೇಗಿ ಹಾಗೂ ವಿಶ್ವದ 2ನೇ ಬೌಲರ್ ಎಂಬ ದಾಖಲೆ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ನಿರ್ಮಿಸಿದ್ದಾರೆ. ಹ್ಯಾಮಿಲ್ಟನ್​ನ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಗಸ್ ಅಟ್ಕಿನ್ಸನ್ ಒಟ್ಟು 4 ವಿಕೆಟ್ ಕಬಳಿಸಿದ್ದಾರೆ. … Continue reading ಬುಮ್ರಾ ದಾಖಲೆ ಕ್ಲೀನ್ ಬೌಲ್ಡ್ ಮಾಡಿದ ಇಂಗ್ಲೆಂಡ್ ವೇಗಿ!