ಅಲ್ಪಸಂಖ್ಯಾತ SSLC, PUC ವಿದ್ಯಾರ್ಥಿಗಳಿಗೆ ವಸತಿ ಸಚಿವರಿಂದ ಬಂಪರ್ ಕೊಡುಗೆ!, ಏನದು ಗೊತ್ತಾ!?

ಬೆಂಗಳೂರು:- ಅಲ್ಪಸಂಖ್ಯಾತ SSLC, PUC ವಿದ್ಯಾರ್ಥಿಗಳಿಗೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಬಂಪರ್ ಕೊಡುಗೆ ಘೋಷಿಸಿದ್ದಾರೆ. PCOD ತೊಂದರೆಯೇ!? ಚಿಂತೆ ಬಿಡಿ, ಈ ಮನೆಮದ್ದು ಟ್ರೈ ಮಾಡಿ! ಎಸ್ಎಸ್ಎಲ್​ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದರೆ ವೈಯಕ್ತಿಕ ಖರ್ಚಿನಲ್ಲಿ ದ್ವಿಚಕ್ರ ವಾಹನ ಕೊಡಿಸುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಜಮೀರ್, ಎಸ್​ಎಸ್​ಎಲ್​ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 32 ಜನ ವಿದ್ಯಾರ್ಥಿಗಳಿಗೆ ನನ್ನ ವೈಯಕ್ತಿಕ ಖರ್ಚಿನಲ್ಲಿ ದ್ವಿಚಕ್ರ ವಾಹನ ನೀಡುತ್ತೇನೆ. ಸ್ಥಳೀಯ … Continue reading ಅಲ್ಪಸಂಖ್ಯಾತ SSLC, PUC ವಿದ್ಯಾರ್ಥಿಗಳಿಗೆ ವಸತಿ ಸಚಿವರಿಂದ ಬಂಪರ್ ಕೊಡುಗೆ!, ಏನದು ಗೊತ್ತಾ!?