ಮಹಿಳೆಯರಿಗೆ ಬಂಪರ್ ಆಫರ್: ಈ ಯೋಜನೆಯಿಂದ ಸಿಗುತ್ತೆ 25 ಲಕ್ಷ ಆರ್ಥಿಕ ನೆರವು! ಅರ್ಜಿ ಸಲ್ಲಿಕೆ ಹೇಗೆ? ಬೇಕಾಗುವ ದಾಖಲೆ ಏನು?

ಮಹಿಳೆಯರಿಗೆ ಸ್ವಯಂ ಉದ್ಯೋಗ ಉತ್ತೇಜಿಸಲು, ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಉತ್ತಮ ಅವಕಾಶವನ್ನು ಒದಗಿಸಲು SBI ಮುಂದಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಹೊಸತನವನ್ನು ಆಶಿಸುವ ಮಹಿಳೆಯರಿಗೆ ನಾವು ಹೇಳುತ್ತಿರುವ ಈ ಯೋಜನೆ ಅತ್ಯಂತ ಪ್ರಯೋಜನಕಾರಿ ಎಂದು ಹೇಳಬಹುದು. PM Kisan: ಪಿಎಂ ಕಿಸಾನ್ 19ನೇ ಕಂತಿನ ಹಣ ರೈತರ ಖಾತೆಗೆ ಬರೋದು ಯಾವಾಗ ಗೊತ್ತಾ..? ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಶೇಷವಾಗಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹೊಸ ಯೋಜನೆಯನ್ನು ಪರಿಚಯಿಸಿದೆ. ಈ … Continue reading ಮಹಿಳೆಯರಿಗೆ ಬಂಪರ್ ಆಫರ್: ಈ ಯೋಜನೆಯಿಂದ ಸಿಗುತ್ತೆ 25 ಲಕ್ಷ ಆರ್ಥಿಕ ನೆರವು! ಅರ್ಜಿ ಸಲ್ಲಿಕೆ ಹೇಗೆ? ಬೇಕಾಗುವ ದಾಖಲೆ ಏನು?