ರೈತರಿಗೆ ಬಂಪರ್‌ ಆಫರ್:‌ ಕಾಳುಮೆಣಸಿಗೆ ಹೆಚ್ಚಿದ ಬೇಡಿಕೆ, ಕೆಜಿಗೆ 666 ರೂಗೆ ಏರಿಕೆ

ಕಾಳುಮೆಣಸಿಗೆ ಬೇಡಿಕೆ ಹೆಚ್ಚಿದರೂ ಆಫ್ ಸೀಸನ್ ಆದ ಕಾರಣ ಬೆಲೆ ಏರಿಕೆ ನಿರೀಕ್ಷೆಯಲ್ಲಿ ಬೆಳೆಗಾರರು ಮತ್ತು ಮಧ್ಯವರ್ತಿಗಳು ಮಾರಾಟಕ್ಕೆ ಮುಂದಾಗುತ್ತಿಲ್ಲ. ಮಾರುಕಟ್ಟೆಗೆ ಕಾಳುಮೆಣಸಿನ ನಿಧಾನಗತಿಯ ಆಗಮನ ಉತ್ತರ ಭಾರತದ ಮಸಾಲೆ ಕಂಪೆನಿಗಳನ್ನು ಬೆಲೆ ಹೆಚ್ಚಿಸಲು ಪ್ರೇರೇಪಿಸಿದೆ. ಕೊಚ್ಚಿ ಮಾರುಕಟ್ಟೆಗೆ ತಲುಪುವ ಕಾಳುಮೆಣಸು 30 ಟನ್‌ಗೆ ಸೀಮಿತವಾಗಿದ್ದು, ಪ್ರತಿ ಕೆ.ಜಿ ಗಾರ್ಬಲ್ಡ್ ಕಾಳುಮೆಣಸು ದರ 666 ರೂ. ಹಾಗೂ ಅನ್ ಗಾರ್ಬಲ್ಸ್ ದರ 646 ರೂ.ಗೆ ಏರಿಕೆಯಾಗಿದೆ. ತಾಜಾ ಕಾಳುಮೆಣಸು 636 ರೂ.ಗೆ ಖರೀದಿಸಲಾಗುತ್ತಿದೆ. ಪ್ರತಿ ಕೆಜಿ ಆರ್.ಎಸ್.ಎಸ್ … Continue reading ರೈತರಿಗೆ ಬಂಪರ್‌ ಆಫರ್:‌ ಕಾಳುಮೆಣಸಿಗೆ ಹೆಚ್ಚಿದ ಬೇಡಿಕೆ, ಕೆಜಿಗೆ 666 ರೂಗೆ ಏರಿಕೆ